ನವದೆಹಲಿ: ಪುಟ್ಟ ಪಾಪುವಿಗೆ ಆರು ತಿಂಗಳು ಕಳೆದ ಕೂಡಲೇ ಅಮ್ಮನ ಎದೆಹಾಲಿನ ಹೊರತಾಗಿ ಏನೆಲ್ಲಾ ಸೇವಿಸಲು ಕೊಡಬಹುದು ಎಂದು ಯೋಚಿಸುವಾಗ ಥಟ್ಟನೆ ನೆನಪಾಗುವುದು ಹಣ್ಣಿನ ರಸ. ಆದರೆ ಹಾಗೆ ಮಾಡಬೇಡಿ! ಹಣ್ಣು ಆರೋಗ್ಯಕ್ಕೆ ಉತ್ತಮ. ಹಣ್ಣಿನ ರಸ ಸೇವಿಸುತ್ತಿದ್ದರೆ, ದೇಹಕ್ಕೂ ಚೈತನ್ಯ ಬರುತ್ತದೆ ಎಂದೆಲ್ಲಾ ನಿಮ್ಮ ಆಲೋಚನೆಯಾದರೆ ಬಿಟ್ಟು ಬಿಡಿ. ಒಂದು ವರ್ಷದೊಳಗಿನ ಮಕ್ಕಳಿಗೆ ಹಣ್ಣಿನ ರಸ ಉತ್ತಮವಲ್ಲ ಎಂದು ತಜ್ಞರು ಹೇಳುತ್ತಾರೆ.ಹಣ್ಣಿನ ರಸದಲ್ಲಿ ಡಯಟಿಂಗ್ ಫೈಬರ್ ಅಂಶ