ಬೆಂಗಳೂರು: ಮದುವೆ ಆಯಿತು ಎಂದ ಮಾತ್ರಕ್ಕೆ ದಾಂಪತ್ಯ ಜೀವನ ಶುರು ಎಂದರ್ಥವಲ್ಲ. ಕೆಲವರು ದಾಂಪತ್ಯ ಜೀವನ ಆರಂಭಿಸಲು ಕೆಲವು ದಿನಗಳನ್ನೇ ತೆಗೆದುಕೊಳ್ಳಬಹುದು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡ ಮೇಲೆ ದೈಹಿಕ ಸಂಬಂಧ ಮಾಡಿದರೆ ಹೊಂದಾಣಿಕೆ ಹೆಚ್ಚಬಹುದು.ಆದರೆ ಸಂಗಾತಿ ಇನ್ನೂ ಹೆಚ್ಚು ಸಮಯ ಬೇಕು ಎನ್ನುತ್ತಾ ಸಹಜೀವನವನ್ನು ತಿಂಗಳಾನುಗಟ್ಟಲೇ ಮುಂದೂಡುತ್ತಾ ಬಂದರೆ ಅಂತಹ ಸಂಬಂಧದಲ್ಲಿ ಬಿರುಕು ಮೂಡಿಯೇ ಮೂಡುತ್ತದೆ.ಇಂತಹ ಸಂದರ್ಭದಲ್ಲಿ ಸಂಗಾತಿ ಜತೆಗೆ ಮಾತನಾಡಿ ದಾಂಪತ್ಯ ಜೀವನ ಆರಂಭಿಸಲು ಇರುವ ಅಡ್ಡಿ ಏನೆಂದು