ನವದೆಹಲಿ: ಕೊಲಂಬಿಯಾ ದೇಶದಲ್ಲಿ ಸದ್ಯಕ್ಕೆ ಯಾರೂ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತಿಲ್ಲ! ಹಾಗಂತ ಸರ್ಕಾರವೇ ಹುಕುಂ ಹೊರಡಿಸಿದೆ! ಇದಕ್ಕೆ ಕಾರಣವೇನು ಗೊತ್ತಾ?ಸದ್ಯಕ್ಕೆ ಕೊಲಂಬಿಯಾದಲ್ಲಿ ಉಷ್ಣಾಂಶ 104 ಡಿಗ್ರಿ ಫೆರಾನೆಟ್ ತಲುಪಿದೆ. ತಾಪಮಾನ ವಿಪರೀತ ಏರಿಕೆಯಾಗಿರುವುದರಿಂದ ಸದ್ಯಕ್ಕೆ ಯಾರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.ವಿಪರೀತ ತಾಪಮಾನದಿಂದ ಹಲವು ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿವೆ. ಹೀಗಾಗಿ ಅದರಲ್ಲೂ ವಿಶೇಷವಾಗಿ ಹಗಲು ಹೊತ್ತಿನಲ್ಲಿ ಲೈಂಗಿಕ ಕ್ರಿಯೆ ಮಾಡಬೇಡಿ. ರಾತ್ರಿ ಉಷ್ಣಾಂಶ ಕಡಿಮೆಯಾದಾಗ