ಎರಡು ಮಕ್ಕಳಾದ ಮೇಲೆ ಪತ್ನಿಗೆ ಸುಖ ಕೊಡಲು ಆಗುತ್ತಿಲ್ಲ!

ಬೆಂಗಳೂರು| Krishnaveni K| Last Modified ಮಂಗಳವಾರ, 13 ಆಗಸ್ಟ್ 2019 (09:30 IST)
ಬೆಂಗಳೂರು: ಮದುವೆಯಾಗಿ ಎರಡು ಮಕ್ಕಳಾದರೆ ಮಹಿಳೆಯರಿಗೆ ಲೈಂಗಿಕಾಸಕ್ತಿ ಸಹಜವಾಗಿಯೇ ಕುಗ್ಗುತ್ತವೆ ಎನ್ನುತ್ತಾರೆ. ಆದರೆ ಪುರುಷರಿಗೂ ಎರಡು ಮಕ್ಕಳಾದ ಮೇಲೆ, ನಡುವಯಸ್ಸಿಗೆ ಬಂದಾಗ ಲೈಂಗಿಕಾಸಕ್ತಿ ಕುಗ್ಗುವುದು ಅಥವಾ ನಿಮಿರು ದೌರ್ಬಲ್ಯದಂತಹ ಸಮಸ್ಯೆ ಬರುತ್ತದೆ.

 
ಇದರಿಂದ ಪತ್ನಿಗೆ ಸುಖ ಕೊಡಲು ಸಾಧ‍್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತದೆ. ಪುರಷರಲ್ಲಿ 45 ವಯಸ್ಸು ದಾಟಿದ ಮೇಲೆ ಈ ರೀತಿ ಲೈಂಗಿಕವಾಗಿ ದೇಹ ಸರಿಯಾಗಿ ಸಹಕಾರ ಕೊಡದೇ ಇರುವುದು ಸಹಜ. ಅದಕ್ಕೆ ಸೂಕ್ತ ವ್ಯಾಯಾಮ, ಉತ್ತಮ ಆಹಾರ ಸೇವನೆ ಮಾಡಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಸಾಧ್ಯವಾದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಚಿಕಿತ್ಸೆ ಪಡೆದುಕೊಳ್ಳಬಹುದು.
ಇದರಲ್ಲಿ ಇನ್ನಷ್ಟು ಓದಿ :