ಸ್ವಪ್ನ ಸ್ಖಲನವಾಗುತ್ತಿಲ್ಲ! ಮುಂದೇನು ಕಾದಿದೆ?

ಬೆಂಗಳೂರು, ಬುಧವಾರ, 14 ಆಗಸ್ಟ್ 2019 (08:46 IST)

ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಸ್ವಪ್ನ ಸ್ಖಲನವಾಗುವುದು ಸಾಮಾನ್ಯ. ಆದರೆ ಕೆಲವರಿಗೆ ಸ್ವಪ್ನ ಸ್ಖಲನವಾಗುವುದರ ಬಗ್ಗೆ ಭಯವಿದ್ದರೆ, ಇನ್ನು ಕೆಲವರಿಗೆ ಕೆಲವು ದಿನಗಳಿಂದ ಸ್ವಪ್ನ ಸ್ಖಲನವಾಗದೇ ಇದ್ದರೆ ಸಮಸ್ಯೆಯಾ ಎಂಬ ಭಯವಿರುತ್ತದೆ.


 
ಅಸಲಿಗೆ, ಇವೆರಡಕ್ಕೂ ಭಯಪಡಬೇಕಿಲ್ಲ. ಹೆಚ್ಚಿನ ವೀರ್ಯಾಣುವಿದ್ದಾಗ ಸ್ವಪ್ನ ಸ್ಖಲನವಾಗುವುದು ಸಾಮಾನ್ಯ. ಒಂದು ವೇಳೆ ಲೈಂಗಿಕ ಚಟುವಟಿಕೆಗೆ ಬೇರೆ ದಾರಿಗಳನ್ನು ಕಂಡುಕೊಂಡಾಗ ಸ್ವಪ್ನ ಸ್ಖಲನ ತಾನಾಗಿಯೇ ನಿಂತು ಹೋಗುತ್ತದೆ. ಇದು ಯಾವುದೇ ಸಮಸ್ಯೆಯ ಲಕ್ಷಣವೆಂದು ಭಯಪಡಬೇಕಿಲ್ಲ. ಇದು ಸಹಜ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗಡ್ಡ ಮೀಸೆ ಬಂದಿಲ್ಲ! ನಾನು ನಿಜವಾಗಿಯೂ ಸಮರ್ಥ ಪುರುಷನಾ?!

ಬೆಂಗಳೂರು: ಪುರುಷರಲ್ಲಿ ಸರಿಯಾದ ವಯಸ್ಸಿಗೆ ಗಡ್ಡ ಮೀಸೆ ಬಂದಿಲ್ಲ ಎಂದರೆ ಸ್ನೇಹಿತರು ತಮಾಷೆ ಮಾಡುತ್ತಾರೆ ...

news

ಗರ್ಭಿಣಿಯಲ್ಲ, ಮಗುವೂ ಇಲ್ಲ, ಆದರೂ ಎದೆ ಹಾಲು ಬರ್ತಿದೆ!

ಬೆಂಗಳೂರು: ಗರ್ಭಿಣಿಯಲ್ಲದೇ ಇದ್ದರೂ, ಮಗುವಿಗೆ ಹಾಲೂಡಿಸುತ್ತಿರದೇ ಇದ್ದರೂ ಎದೆಹಾಲು ಬರುವ ಸಮಸ್ಯೆ ಕೆಲವು ...

news

ಅವಳಿಗೆ ಮಾಡೋವಾಗ ಇವಳು ಇಣುಕಿ ನೋಡೋದೇಕೆ?

ವೈಶ್ಯೆಯ ಮನೆಗೆ ಹೋಗಿದ್ದಾಗ ದಂಧೆ ನಡೆಸೋ ಮುದುಕಿ ಕೇಳಿದ್ದಷ್ಟು ಹಣ ಕೊಟ್ಟೆ. ಆ ಮೇಲೆ ಅಲ್ಲೇ ...

news

ಪತ್ನಿಗೆ ಆ ರೋಗ ಅಂತ ಅವಳ ತಂಗಿಯನ್ನು ಗರ್ಭಿಣಿ ಮಾಡಿದ

ನನ್ನ ಪತ್ನಿ ಗರ್ಭ ಧರಿಸಿದಲ್ಲಿ ಕಿಡ್ನಿ ಸ್ಟೋನ್ ನಿಂದ ನೋವು ಹೆಚ್ಚಾಗಿ ಅದು ಹುಟ್ಟಲಿರುವ ಮಗುವಿನ ಮೇಲೆ ...