ಬೆಂಗಳೂರು: ಆಧುನಿಕ ಜೀವನದಲ್ಲಿ ಯುವಕ-ಯುವತಿಯರು ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ ಅವರಿಗೆ ತಮ್ಮ ದೈಹಿಕ ದಾಹ ತೀರಿಸಿಕೊಳ್ಳುವಷ್ಟೂ ಪುರುಸೊತ್ತಿರುವುದಿಲ್ಲ.ಹೆಚ್ಚಿನ ಯುವಜನರ ಕಂಪ್ಲೇಂಟ್ ಇದುವೇ ಆಗಿರುತ್ತದೆ. ಸಂಗಾತಿ ಜತೆಗೆ ರೊಮ್ಯಾನ್ಸ್ ಮಾಡಲು ಸಮಯವಿಲ್ಲ ಎಂದು. ಅದಕ್ಕಾಗಿ ಮಾಡಬೇಕಾಗಿರುವುದು ಇಷ್ಟೇ.ಮೊದಲನೆಯದಾಗಿ ಲೈಂಗಿಕ ಕ್ರಿಯೆಯೂ ಒಂದು ಅನಿವಾರ್ಯ ಎನ್ನುವುದನ್ನು ಮನಗಾಣಿ. ಸಾಮಾನ್ಯವಾಗಿ ಫೇಸ್ ಬುಕ್, ವ್ಯಾಟ್ಸಪ್ ಎಂದು ಮೊಬೈಲ್ ನಲ್ಲಿ ಮುಳುಗುವ ಸಮಯವನ್ನು ಸಂಗಾತಿ ಜತೆಗೆ ಕಾಲ ಕಳೆಯಲು ಮೀಸಲಿಡಿ.ವಾರವಿಡೀ ದುಡಿದು ವಾರಂತ್ಯದಲ್ಲಿ ಒಂದು ದಿನ