ಬೆಂಗಳೂರು: ಕೆಲವರಿಗೆ ಉದ್ರೇಕದ ಸಮಸ್ಯೆ ಜತೆಗೆ ವೀರ್ಯಾಣು ಡಿಸ್ಚಾರ್ಜ್ ಆಗದೇ ಇರುವುದರಿಂದ ಒಂದು ರೀತಿಯ ಬಂಜೆತನದ ಸಮಸ್ಯೆ ಅನುಭವಿಸುತ್ತಾರೆ. ಇದಕ್ಕೆ ಕಾರಣಗಳು ಹಲವಿರಬಹುದು.