ಹೆಣ್ಣುಮಕ್ಕಳು ಬೇಗ ಋತುಮತಿಯಾದರೂ ಪೀರಿಯಡ್ಸ್ ಮಾತ್ರ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.ಹೆಚ್ಚಿನ ಬಾರಿ ತಡವಾಗಿ ತಲೆ ನೋವು ತರುತ್ತದೆ. ಕೆಲವೊಮ್ಮೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಕಾರಣಕ್ಕೂ ಪೀರಿಯಡ್ಸ್ ತಡವಾಗಬಹುದು. ಮತ್ತೆ ಕೆಲವೊಮ್ಮೆ ಈ ಪೀರಿಯಡ್ಸ್ ಇರೆಗ್ಯುಲಾರಿಟಿಯಿಂದ ಬೊಜ್ಜಿನಂತ ಆರೋಗ್ಯ ಸಮಸ್ಯೆಗಳು ಶುರುವಾಗಬಹುದು.ಪಪ್ಪಾಯಪಪ್ಪಾಯ ಹಣ್ಣು ಇಲ್ಲವೇ ಜ್ಯೂಸ್ ತ್ವಚೆಯ ಕಾಂತಿಯನ್ನು ಹೆಚ್ಚಿಸುವ ವಿಷಯ ಗೊತ್ತೇ ಇದೆ. ಇದರೊಂದಿಗೆ ಪಪ್ಪಾಯ ಸೇವನೆಯು ಪೀರಿಯಡ್ಸ್ ಸೈಕಲ್ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.ಪಾರ್ಸ್ಲಿಔಷಧೀಯ ಗುಣಗಳಿಂದ ಸಮೃದ್ಖವಾಗಿರುವ ಪಾರ್ಸ್ಲಿಯು