- ಅರುಣಕುಮಾರ ಧುತ್ತರಗಿ ರಾತ್ರಿ ನಿಮಗೆ ನಿದ್ದೆ ಬರುತ್ತಿಲ್ಲವೇ? ನೀವು ಸೀಗರೇಟು ಸೇದುತ್ತಿರಾ? ಆಫೀಸ್ ಇಂದ ಬಂದ ಮೇಲೆ ಕೆಲವರಿಗೆ ನಿದ್ದೆ ಬರಲ್ಲ.. ನಿದ್ದೆ ಬರಲಾಗದೇ ಇತ್ತ ಹಾಸಿಗೆಯಲ್ಲೇ ಸುಮ್ಮನೆ ಮಲಗಿರೋದನ್ನು ನೋಡಿರುತ್ತೀವಿ.. ಅಷ್ಟಕ್ಕೂ ನಿಮ್ಮಗೆ ನಿದ್ದೆ ಬರಲಾಗದಿರುವುದಕ್ಕೆ ಕಾರಣವೇನು ಎಂಬುದಕ್ಕೆ ಇಲ್ಲಿದೆ ಉತ್ತರ. ಇಂದಿನಿಂದ ಸೀಗರೇಟು ಸೇದುವುದು ಬಿಟ್ಟು ಬಿಡಿ. ಸೀಗರೇಟು, ಬೀಡಿ ಮತ್ತಿತರ ತಂಬಾಕಿನ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಸೇದುವುದರಿಂದ ತಮ್ಮ ಒಟ್ಟು ನಿದ್ದೆಯ ಸಮಯದಲ್ಲಿ 1.2