ಬೆಂಗಳೂರು: ಮಕ್ಕಳಿಲ್ಲದ ದಂಪತಿಗೆ ಆಶಾಕಿರಣ ದತ್ತು ಪ್ರಕ್ರಿಯೆ. ಅನಾಥ ಮಗುವೊಂದಕ್ಕೆ ಪೋಷಕರಾಗುವ ಅನನ್ಯ ಕೆಲಸಕ್ಕೆ ಮೊದಲು ಕೆಲವು ವಿಚಾರಗಳನ್ನು ನಾವು ತಿಳಿದುಕೊಳ್ಳಲೇಬೇಕು.ದತ್ತು ಮಗುವೆಂದು ಯಾವತ್ತೂ ಹೇಳಿಕೊಳ್ಳಬೇಡಿ ಮಗುವಿಲ್ಲದ ಮನೆಗೆ ದೇವರಂತೆ ನಗುವಾಗಿ ಬರುವ ಮಗುವನ್ನು ಯಾವತ್ತೂ ಅನ್ಯ ಮಗುವೆಂದ ಭಾವಿಸಬೇಡಿ. ಅದನ್ನು ನಿಮ್ಮ ಸ್ವಂತ ಮಗುವಂತೇ ನೋಡಿಕೊಳ್ಳುವ ವಿಶಾಲ ಮನೋಭಾವ ಬೆಳೆಸಿಕೊಳ್ಳಿ. ಪೋಷಕರು ಮಾತ್ರವಲ್ಲ, ಮನೆಯವರೂ ಆ ಮಗುವನ್ನು ಅನ್ಯರಂತೆ ಭಾವಿಸಬಾರದು ಎಂದು ಮೊದಲೇ ಎಲ್ಲರಿಗೂ ತಿಳಿಹೇಳಿ.ಕಾನೂನು ಪ್ರಕ್ರಿಯೆ ಕಾನೂನು