ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ, ಅದರ ದುಪ್ಪಟ್ಟು ಹೆರಿಗೆಯಾದ ಮೇಲೂ ವಹಿಸಬೇಕು. ಬಾಣಂತಿ ಮಹಿಳೆಯರು ಆದಷ್ಟು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಕು. ಮಗುವಿಗೆ ಸಮಸ್ಯೆಯಾಗದಂತಹ ಆಹಾರ ಸೇವನೆ ಒಳಿತು. ಅಲ್ಲದೆ, ಈ ಸಂದರ್ಭದಲ್ಲಿ ಬಾಣಂತಿಯರ ದೇಹ ಸೂಕ್ಷ್ಮವಾಗಿದ್ದು, ಬೇಗನೇ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿರುವುದರಿಂದ ಕೆಲವು ಆಹಾರಗಳನ್ನು ಕಡೆಗಣಿಸುವುದೇ ಒಳ್ಳೆಯದು.ಖಾರ ಆದಷ್ಟು ಮಸಾಲೆ, ಖಾರ ಇರುವ ಆಹಾರ ಸೇವಿಸದಿರಿ. ಈ ಸಂದರ್ಭದಲ್ಲಿ ಬೆಳ್ಳುಳ್ಳಿ,