ಬೆಂಗಳೂರು : ಓಟ್ಸ್ ಆರೋಗ್ಯಕರವಾದ್ದದು. ಇದರಿಂದ ರುಚಿಕರವಾದ, ಆರೋಗ್ಯಕರವಾದ ಉಪ್ಪಿಟ್ಟು ಮಾಡಿ. ಬೇಕಾಗುವ ಸಾಮಾಗ್ರಿಗಳು : 1 ಕಪ್ ಓಟ್ಸ್, 2 ಚಮಚ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಉದ್ದಿನ ಬೇಳೆ, 1 ಚಮಚ ಕಡಲೆಬೇಳೆ, 2 ಚಮಚ ನೆಲಗಡಲೆ, 4 ಹಸಿಮೆಣಸಿನಕಾಯಿ, 1 ಈರುಳ್ಳಿ, ½ ಚಮಚ ಅರಶಿನ, ½ ಕಪ್ ತುರಿದ ತೆಂಗಿನಕಾಯಿ, ಉಪ್ಪು, ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ನಿಂಬೆ, 1