ಬೆಂಗಳೂರು : ಕೆಲವರು ಆಯಿಲ್ ಸ್ಕೀನ್ ಹೊಂದಿದ್ದರೆ ಕೆಲವರು ಡ್ರೈ ಸ್ಕೀನ್ ಹೊಂದಿರುತ್ತಾರೆ. ಆದರೆ ಇನ್ನೂ ಆಯಿಲ್ ಹಾಗೂ ಡ್ರೈ ಎರಡು ಮಿಶ್ರಿತವಾದ ಸ್ಕೀನ್ ನ್ನು ಹೊಂದಿರುತ್ತಾರೆ. ಇವರಿಗೆ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಅಂತವರು ಈ ಫೇಸ್ ಪ್ಯಾಕ್ ನ್ನು ಹಚ್ಚಿ. ಮುಲ್ತಾನಿ ಮಿಟ್ಟಿ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಇದು ಮೊಡವೆಯ ವಿರುದ್ಧ ಹೋರಾಡುತ್ತದೆ. ಆದಕಾರಣ 2 ಚಮಚ ಮುಲ್ತಾನಿ ಮಿಟ್ಟಿಗೆ, 1 ಚಮಚ ರೋಸ್ ವಾಟರ್ ಮತ್ತು 1 ಚಮಚ