ಬೆಂಗಳೂರು : ಈ ಫ್ಯಾಶನ್ ಯುಗದಲ್ಲಿ ಮಕ್ಕಳಿಗೆ ತಲೆಗೆ ಎಣ್ಣೆ ಮಸಾಜ್ ಮಾಡುವುದೆಂದರೆ ಇಷ್ಟವಾಗುವುದಿಲ್ಲ. ವಿವಿಧ ಬಗೆಯ ಹೇರ್ ಸ್ಟೈಲ್ ಮಾಡಲು ಇದರಿಂದ ತೊಂದರೆಯಾಗುತ್ತದೆ ಎಂದು ಎಣ್ಣೆಯ ಬಳಿಯೂ ಸುಳಿಯುವುದಿಲ್ಲ. ಆದರೆ ತಲೆಗೆ ಎಣ್ಣೆ ಮಸಾಜ್ ಮಾಡುವುದರಿಂದ ತುಂಬಾ ಉಪಯೋಗಗಳಿವೆ. *ತಲೆಗೆ ಎಣ್ಣೆ ಮಸಾಜ್ ಮಾಡುವುದರಿಂದ ಇದು ಚರ್ಮದ ಆಳಕ್ಕೆ ಹೋಗಿ ಅಂಗಾಂಶಗಳನ್ನು ಪುನರುಜ್ಜೀವನಗೊಳಿಸುತ್ತದೆ. ಇದರಿಂದ ಉದುರಿಹೋದ ಕೂದಲು ಮತ್ತೆ ಬೆಳೇಯಲು ಸಹಕಾರಿಯಾಗುತ್ತದೆ. * ಎಣ್ಣೆ ಮಸಾಜ್ ಮಾಡುವುದರಿಂದ ರಕ್ತ