ಹೃದಯ ಕಾಯಿಲೆಗಳು, ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಸಂಧಿವಾತ, ಕ್ಯಾನ್ಸರ್ನಂತಹ ಅಪಾಯ ತಡೆಗಟ್ಟಲು ಸಹಕಾರಿಯಾಗಿರುವ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಿ. ಈ ಚಟುವಟಿಕೆಗಳು ನಿಮ್ಮನ್ನು ಆರೋಗ್ಯವಾಗಿಸುವುದರ ಜೊತೆಗೆ ದೀರ್ಘಾಯುಷಿ ಯಾಗಿಸುತ್ತವೆ.