ಬೆಂಗಳೂರು : ಒಮೆಗಾ 3 ಕೊಬ್ಬಿನಾಮ್ಲಗಳು ಆರೋಗ್ಯಕ್ಕೆ ಉತ್ತಮ. ಇದು ಹೃದಯದ ಕಾಯಿಲೆಗಳಿಂದ ದೂರವಿಡುತ್ತದೆ. ಆದಕಾರಣ ಇವುಗಳನ್ನು ಹೆಚ್ಚಾಗಿ ಸೇವಿಸಿ. ಒಮೆಗಾ 3 ತುಂಬಿರುವ ಕೆಲವು ಬೀಜಗಳು ಇಲ್ಲಿವೆ ನೋಡಿ. *ವಾಲ್ ನಟ್ಸ್ : ಇದರಲ್ಲಿ ಒಮೆಗಾ 3 ಅತ್ಯಧಿಕವಾಗಿದ್ದು, ಇದು ಉರಿಯೂತ, ಕಡಿಮೆ ರಕ್ತದೊತ್ತಡ, ಟೈಪ್ 2 ಮಧುಮೇಹವನ್ನು ನಿಯಂತ್ರಿಸುತ್ತದೆ. ಮತ್ತು ಮೆದುಳಿನ ಆರೋಗ್ಯ ಕಾಪಾಡುತ್ತದೆ.*ಅಗಸೆ ಬೀಜ : ಇದರಲ್ಲಿ ಪ್ರೋಟಿನ್, ಕಬ್ಬಿಣ, ಸತು, ಮೆಗ್ನೀಶಿಯಂ ಕ್ಯಾಲ್ಸಿಯಂ ,