ಬೆಂಗಳೂರು: ಬೇಸಿಗೆಯಲ್ಲಿ ಮುಖದ ಅಂದ ಹೇಗೆ ಕಾಪಾಡಿಕೊಳ್ಳುವುದು ಎಂಬುದೇ ಹುಡುಗಿಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಒಂದು ವೇಳೆ ಸೂಕ್ತ ಆರೈಕೆ ಮತ್ತು ರಕ್ಷಣೆ ನೀಡದೇ ಹೋದರೆ ಚರ್ಮ ಕಪ್ಪಗಾಗುವುದು ಹಾಗೂ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕಿತ್ತಳೆಯಲ್ಲಿ ನೀರಿನ ಪ್ರಮಾನ ಹೆಚ್ಚಿರುವುದರಿಂದ ಚರ್ಮಕ್ಕ ಬೇಕಾದ ಆರ್ದ್ರತೆಯನ್ನು ಒದಗಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಇರುವ ಕಾರಣ ಇದು ನೈಸರ್ಗಿಕ ಸನ್ ಸ್ಕ್ರೀನ್ ನಂತೆ ಕೆಲಸ ನಿರ್ವಹಿಸಿ ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಫೇಸ್