ಬೆಂಗಳೂರು : ಪ್ರಶ್ನೆ : ನಾನು 23 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 21 ವರ್ಷ. ನಾವು 700ಕ್ಕೂ ಹೆಚ್ಚು ಬಾರಿ ಲೈಂಗಿಕ ಸಂಬಂಧ ಹೊಂದಿದ್ದೇವೆ. ನಮ್ಮ ಈ ಅತಿಯಾದ ಲೈಂಗಿಕತೆ ನಮ್ಮ ಮುಂದಿನ ಜೀವನದ ಮೇಲೆ ಪರಿಣಾಮ ಬೀರಬಹುದೇ? ಒಂದು ವೇಳೆ ಪರಿಣಾಮ ಬೀರುವುದೇ ಆದರೆ ಅದಕ್ಕೆ ಪರಿಹಾರವೇನು?