ಬೆಂಗಳೂರು: ನನಗೆ ಇನ್ನೂ 18 ರ ಹರೆಯ. ಗೆಳತಿಯೊಂದಿಗೆ ಕಾಮದಾಟವಾಡಲು ಹೋಗಿ ಕ್ಲೈಮ್ಯಾಕ್ಸ್ ಹಂತ ತಲುಪಿದಾಗ ವೃಷಣದಲ್ಲಿ ಅತಿಯಾದ ನೋವು ಕಾಣಿಸಿಕೊಂಡಿತು. ಇದರಿಂದಾಗಿ ನನಗೇನಾದರೂ ಸಮಸ್ಯೆಯೇ ಎಂಬ ಆತಂಕ ಶುರುವಾಗಿದೆ! ಲೈಂಗಿಕತೆ ಬಗ್ಗೆ ಸರಿಯಾದ ಜ್ಞಾನವೇ ಇಲ್ಲದ ವಯಸ್ಸಿನಲ್ಲಿ, ಪ್ರಯೋಗ ನಡೆಸಲು ಹೋಗಿ ಈ ರೀತಿ ಕೊರಗುವ ಯುವಜನರಿದ್ದಾರೆ. ಈ ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕ ಉದ್ರೇಕವಾದಾಗ ವೃಷಣದಲ್ಲಿ ಸಣ್ಣ ಮಟ್ಟಿನ ನೋವು ಕಾಣಿಸಿಕೊಳ್ಳಬಹುದು. ಆದರೆ ವಯಸ್ಸಾದಂತೆಯೂ ಈ ಸಮಸ್ಯೆ ಮುಂದುವರಿದು,