ಬೆಂಗಳೂರು: ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೆ ಹಲವು ಅಡ್ಡ ಪರಿಣಾಮಗಳಿವೆ ಎಂಬುದನ್ನು ಓದಿದ್ದೇವೆ. ಆದರೆ ಮಾತ್ರೆಗಳ ರಗಳೆಯೇ ಬೇಡ. ನಿಮ್ಮ ಅಡುಗೆ ಮನೆಯಲ್ಲೇ ನೋವು ನಿವಾರಕಗಳಿವೆ. ಅವು ಯಾವುವು ನೋಡೋಣ. ಅರಸಿನಅರಸಿನದಲ್ಲಿ ನಂಜು ನಿವಾರಕ ಗುಣವಿರುವುದರಿಂದ ಇದು ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಕೀಲು ನೋವು, ಮಾಂಸ ಖಂಡಗಳ ನೋವು, ಊದಿಕೊಳ್ಳುವುದಕ್ಕೆ ಅರಸಿನ ಬಳಸಬಹುದು.ಶುಂಠಿಆರ್ಥರೈಟಿಸ್, ಹೊಟ್ಟೆ ನೋವು, ಎದೆ ನೋವು, ತಿಂಗಳ ಮುಟ್ಟಿನ ನೋವು ಮುಂತಾದವುಗಳಿಗೆ ಶುಂಠಿಯನ್ನು ಸೇವಿಸಿದರೂ