ಬೆಂಗಳೂರು : ಮಾರುಕಟ್ಟೆಯಲ್ಲಿ ಅನೇಕ ರೀತಿಯಾದ ಪೇಯಿನ್ ಬಾಮ್ ಗಳು ದೊರೆಯುತ್ತದೆ. ಅದರಲ್ಲಿ ಕೆಮಿಕಲ್ಸ್ ಗಳನ್ನು ಬಳಸುವ ಕಾರಣ ಈ ಬಾಮ್ ಗಳನ್ನು ಮನೆಯಲ್ಲೇ ತಯಾರಿಸಿ ಬಳಸಿದರೆ ಉತ್ತಮ. ಆದ್ದರಿಂದ ಪೇಯಿನ್ ಬಾಮ್ ಅನ್ನು ಮನೆಯಲ್ಲೇ ಹೇಗೆ ತಯಾರಿಸಬೇಕು ಎಂಬ ವಿಧಾನ ಇಲ್ಲಿದೆ. ಕರ್ಪೂರ 3 ಪೀಸ್ ತೆಗೆದುಕೊಳ್ಳಿ. ಕರ್ಪೂರವನ್ನು ಹಾಗೆ ಕರಗಿಸಲು ಆಗದ ಕಾರಣ ಕರ್ಪೂರವನ್ನು ಒಂದು ಪಾತ್ರೆಯಲ್ಲಿ ಇಟ್ಟು, ಆ ಪಾತ್ರೆಯನ್ನು ಬಿಸಿ ನೀರಿನ ಮೇಲೆ