ಬೆಂಗಳೂರು : ಕೈಗಳ ಅಂದವನ್ನು ಹೆಚ್ಚಿಸಲು ಶುಭ ಕಾರ್ಯಗಳ ವೇಳೆ ಕೈಗಳಿಗೆ ಮೆಹಂದಿಯನ್ನು ಹಚ್ಚುತ್ತೇವೆ. ಆದರೆ ಸ್ವಲ್ಪ ಸಮಯದಲ್ಲೇ ಈ ಮೆಹಂದಿ ಬಣ್ಣ ಕಳೆದುಕೊಂಡು ಅಸಹ್ಯವಾಗಿ ಕಾಣುತ್ತದೆ. ಈ ಮೆಹಂದಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಇದನ್ನು ಹಚ್ಚಿ. ಟೂತ್ ಪೇಸ್ಟ್ ಬಳಸಿ, ಲಿಪ್ ಸ್ಟಿಕ್ ಕಲೆ ಅಥವಾ ಮಾರ್ಕರ್ ಕಲೆಗಳನ್ನು ನಿವಾರಿಸಬಹುದು. ಹಾಗಾಗಿ ಮೆಹಂದಿ ಕಲೆಯನ್ನು ಇದು ಸುಲಭವಾಗಿ ತೆಗೆದುಹಾಕುತ್ತದೆ. ಹಾಗಾಗಿ ಮೆಹಂದಿಯ ಮೇಲೆ ಟೂತ್ ಪೇಸ್ಟ್ ಹಚ್ಚಿ ಒಣಗಲು ಬಿಡಿ.