ಬೆಂಗಳೂರು:ದಿನಾಲೂ ಒಂದೇ ತರದ ಸೊಪ್ಪಿನ ಪಲ್ಯ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಪಾಲಕ್ ಸೊಪ್ಪಿನ ರಾಯತ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು : 2 ಕಪ್ ಪಾಲಕ್ ಸೊಪ್ಪು ,1 ಚಮಚ ತುಪ್ಪ ,1 ಚಮಚ ಎಣ್ಣೆ ,1 ಈರುಳ್ಳಿ,2 ಹಸಿಮೆಣಸಿನಕಾಯಿ, 1 ಕಪ್ ತೆಂಗಿನ ಕಾಯಿ ತುರಿ,1 ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು,2 ಚಮಚ ಸಾಸಿವೆ,1/4 ಲೀಟರ್ ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ :