ಬೆಂಗಳೂರು : ಮಕ್ಕಳು ಅಳುವಾಗ ಸಮಾಧಾನ ಪಡಿಸುವುದು ಒಂದು ಸಾಧನೆ ಎಂದರೆ ತಪ್ಪಾಗಲಾರದು. ಹೌದು ಮಕ್ಕಳು ಅಳುವುದಕ್ಕೆ ಶುರು ಮಾಡಿದರೆ ಒಮ್ಮೊಮ್ಮೆ ಹೆತ್ತವರ ಕೈ ಕಾಲುಗಳೇ ಓಡುವುದಿಲ್ಲ ಹಾಗಾಗಿ ಬಿಡುತ್ತದೆ. ಸಾಮಾನ್ಯವಾಗಿ ಹಸಿವಿನಿಂದ ಮಕ್ಕಳು ಅಳುತ್ತವೆ ಆಗ ಮಕ್ಕಳಿಗೆ ಎದೆ ಹಾಲನ್ನು ಕುಡಿಸಿ ಸಮಾಧಾನಗೊಳ್ಳುತ್ತವೆ. ಆದರೆ ಮಕ್ಕಳ ಹೊಟ್ಟೆ ತುಂಬಿಯೂ ಕೆಲವು ಸಮಯದಲ್ಲಿ ಅಳುತ್ತಾರೆ. ಅಂತಹ ಸಮಯದಲ್ಲಿ ಮಕ್ಕಳ ಅಳುವನ್ನು ನಿಲ್ಲಿಸಲು ಈ ರೀತಿಯಾಗಿ ಮಾಡಿ. *ಮಕ್ಕಳು ಅಳುವಾಗ ಯಾವುದೇ