ವೀಳ್ಯೆದೆಲೆ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಸಾಮಾನ್ಯವಾಗಿ ಪೂಜೆಗಳಲ್ಲಿ ಇದರ ಬಳಕೆ ಜಾಸ್ತಿ ಹಾಗೇ ಕೆಲವರು ಇದರ ಜೊತೆಗೆ ಅಡಿಕೆ ಸೇರಿಸಿ ತಿನ್ನುವವರೂ ಇದ್ದಾರೆ. ಇದೆಲ್ಲದರ ಹೊರತಾಗಿ ಇದು ಬಹು ಉಪಯೋಗಿ ಎಂಬುದು ನಿಮಗೆ ಗೊತ್ತೇ.. ಹೌದು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಈ ವೀಳ್ಯದೆಲೆ ಸಾಕಷ್ಟು ರೋಗಗಳಿಗೆ ಪರಿಣಾಮಕಾರಿ ಔಫದಿಯಾಗಿದೆ ವೀಳ್ಯದೆಲೆಗಳು ಕಾಮೋತ್ತೇಜಕವಾಗಿ, ನಂಜು ನಿರೋಧಕವಾಗಿ ಮತ್ತು ಮೌತ್ ಫ್ರೆಶ್ನರ್ ಆಗಿ ಸಹ ಬಳಸಲಾಗುತ್ತದೆ. ವೀಳ್ಯದ ಎಲೆಯ ಅದ್ಭುತ ಔಷಧೀಯ