ಎಗ್ ಬುರ್ಜಿ ಮಾಡುವುದು ಎಲ್ಲರಿಗೂ ಗೊತ್ತಿದೆ. ಆದ್ರೆ ಪನ್ನೀರ್ನಿಂದ ಬುರ್ಜಿ ಮಾಡಬಹುದು. ಅರೇ.. ಇದೇನಿದು ಅಂತಿರಾ? ಯೆಸ್, ಕೆಲವರಿಗೆ ಎಗ್ ಬುರ್ಜಿ ತಿಂದು ಬೇಜಾರ ಆಗಿದ್ರೆ, ನೀವೂ ಒಮ್ಮೆ ನಾವು ತೋರಿಸೋ ಪಂಜಾಬಿ ಪನ್ನೀರ್ ಬುರ್ಜಿಯನ್ನು ಟ್ರೈ ಮಾಡಬಹುದು.. ರೆಸ್ಟೋರೆಂಟ್ಗಳಲ್ಲಿ ಮಾಡಿದ ಬುರ್ಜಿಗಿಂತಲೂ ಇದನ್ನು ಮನೆಯಲ್ಲಿ ಮಾಡಿ ತಿಂದ್ರೆ ರುಚಿಕರವಾಗಿರಬಲ್ಲದು. ಅಂದಹಾಗೆ ಪನ್ನೀರ್ ಬುರ್ಜಿ 5 ನಿಮಿಷದಲ್ಲೇ ಮಾಡಬಹುದಾದ ರೆಸಿಪಿ. ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ..