ಹಸ್ತಮೈಥುನದಿಂದ ಶಿಶ್ನ ಉದ್ದ ಆಗುತ್ತಾ?

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (12:06 IST)

ಪ್ರಶ್ನೆ : ನನಗೆ ಈಗ 25 ವರ್ಷಗಳು. ಇನ್ನೂ ಮದುವೆ ಆಗಿಲ್ಲ.  ಹಸ್ತಮೈಥುನ ಮಾಡಿಕೊಳ್ಳುವುದರಿಂದ ಗುಪ್ತಾಂಗವನ್ನು ನಿತ್ಯವೂ ಕೈಯಲ್ಲಿ ಹಿಡಿದುಕೊಂಡು ಹಿಂದೆ ಮುಂದೆ ಅಲ್ಲಾಡಿಸಬೇಕಾಗುತ್ತದೆ.

ಹಸ್ತಮೈಥುನವನ್ನು ಹೆಚ್ಚಾಗಿ ಮಾಡಿಕೊಳ್ಳುತ್ತಿರುವೆ. ಇದರಿಂದ ಶಿಶ್ನ ಉದ್ದವಾಗುತ್ತದೆಯೇ?
 
ಉತ್ತರ: ನೀವು ಮಾಡಿಕೊಳ್ಳುತ್ತಿರುವ  ಹಸ್ತ ಮೈಥುನದಿಂದ ಯಾವುದೇ ಅಡ್ಡಪರಿಣಾಮ ಆಗೋದಿಲ್ಲ. ಕೈಯಲ್ಲಿ ಹಿಡಿದು ಮೈಥುನ ಮಾಡಿಕೊಳ್ಳೋದರಿಂದ ಗುಪ್ತಾಂಗ ಆಗೋದಿಲ್ಲ. ಹಸ್ತ ಮೈಥುನದಿಂದ ಗುಪ್ತಾಂಗ ಉದ್ದ, ಅಗಲ ಆಗುತ್ತದೆ ಅನ್ನೋದು ಭ್ರಮೆ ಮಾತ್ರ.

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗಂಡ ದೂರ ಇದ್ದರೆ ಹೆಂಡತಿ ಸುಖ ನೀಡೋರು ಯಾರು?

ನನಗೆ 30 ವರ್ಷಗಳಾಗಿವೆ. ಮದುವೆಯಾಗಿ 3 ವರ್ಷಗಳು ಕಳೆದಿವೆ. ನನ್ನ ಪತಿ ವಿದೇಶದಲ್ಲಿದ್ದಾರೆ. ನಾವಿಬ್ಬರು ...

news

ರಾತ್ರಿ ಸ್ವಪ್ನ ಸ್ಖಲನದ್ದೇ ಸಮಸ್ಯೆ!

ಬೆಂಗಳೂರು: ಹದಿಹರೆಯಕ್ಕೆ ಕಾಲಿಟ್ಟಿದ್ದೇನೆ. ಕಳೆದ ಎರಡು ವರ್ಷಗಳಿಂದ ರಾತ್ರಿ ಸ್ವಪ್ನ ಸ್ಖಲನವಾಗುತ್ತಿದೆ. ...

news

ನನ್ನ ಪತ್ನಿಗೆ ಈ ದಿನಗಳಲ್ಲಿ ಲೈಂಗಿಕಾಸಕ್ತಿಯೇ ಇರುವುದಿಲ್ಲ

ಬೆಂಗಳೂರು: ಮಹಿಳೆಯರಿಗೆ ಕೆಲವು ದಿನಗಳಲ್ಲಿ ಲೈಂಗಿಕಾಸಕ್ತಿ ಹೆಚ್ಚು ಮತ್ತು ಕಡಿಮೆ ಇತ್ಯಾದಿ ವ್ಯತ್ಯಸ್ಥ ...

news

ವಯಸ್ಸಾದ ಹಾಗೆ ಪುರುಷರಲ್ಲಿ ಲೈಂಗಿಕಾಸಕ್ತಿ ಕುಂದುವುದಕ್ಕೆ ಕಾರಣವೇನು ಗೊತ್ತಾ?

ಬೆಂಗಳೂರು: ವಯಸ್ಸಾದಂತೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುವುದು ಸಹಜ. ಅದೇ ರೀತಿ ಪುರುಷರಲ್ಲಿ ...