ಬೆಂಗಳೂರು : ಪಾಲಕ್ ಮತ್ತು ಟೊಮೆಟೊ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹಕ್ಕೆ ಹಲವು ಬಗೆಯ ಪೋಷಕಾಂಶಗಳು ದೊರೆಯುತ್ತದೆ. ಆದರೆ ಈ ಸಮಸ್ಯೆ ಇರುವವರು ಇವೆರಡನ್ನು ಸೇವಿಸದಿರುವುದೇ ಉತ್ತಮ.