ಬೆಂಗಳೂರು : ಕಹಿಬೇವಿನ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ಕೆಲವು ಅಡ್ಡಪರಿಣಾಮಗಳಿಗೆ. ಆದಕಾರಣ ಈ ಸಮಸ್ಯೆ ಇರುವವರು ಕಹಿಬೇವನ್ನು ಸೇವಿಸಬೇಡಿ. ಗರ್ಭಿಣಿ ತಾಯಂದಿರು ಹಾಗೂ ಹಾಲುಣಿಸುವ ತಾಯಂದಿರು ಈ ಕಹಿಬೇವಿನ ಸೊಪ್ಪನ್ನು ತಿನ್ನಬಾರದು. ಯಾಕೆಂದರೆ ಗರ್ಭಿಣಿಯರು ತಿಂದರೆ ಗರ್ಭಪಾತವಾಗುವ ಸಂಭವವಿದೆ. ಹಾಲುಣಿಸುವ ತಾಯಂದಿರು ಸೇವಿಸಿದರೆ ಮಗು ಹಾಲು ಕುಡಿಯದೆ ಇರಬಹುದು. ಉಪವಾಸ ಮಾಡುವವರು ಕಹಿಬೇವಿನ ಸೊಪ್ಪನ್ನು ತಿನ್ನಬೇಡಿ. ಯಾಕೆಂದರೆ ಉಪವಾಸದಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ