ಗೆಣಸನ್ನು ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಸೇವಿಸಬೇಡಿ

ಬೆಂಗಳೂರು| pavithra| Last Modified ಶನಿವಾರ, 21 ನವೆಂಬರ್ 2020 (07:28 IST)
ಬೆಂಗಳೂರು : ಸಿಹಿ ಆಲೂಗಡ್ಡೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ಪ್ರೋಟಿನ್, ವಿಟಮಿನ್ ಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಆದರೆ ಈ ಗೆಣಸನ್ನು ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಸೇವಿಸಬಾರದು.

ಮೂತ್ರದಲ್ಲಿ ಕಲ್ಲು ಸಮಸ್ಯೆ ಇರುವವರು ಮತ್ತು ಪಿತ್ತಕೋಶದಲ್ಲಿ ಯಾವುದೇ ಸಮಸ್ಯೆ ಇರುವವರು ಗೆಣಸನ್ನು ಸೇವಿಸಬಾರದು. ಹಾಗೇ ಆಗಾಗ ಹೊಟ್ಟೆ ಮತ್ತು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು. ಇದರಿಂದ ನಿಮ್ಮ ಸಮಸ್ಯೆ ತ್ತಷ್ಟು ಹೆಚ್ಚಾಗುತ್ತದೆ. ನಿಮ್ಮ ಸಮಸ್ಯೆ ವಾಸಿಯಾದ ಬಳಿಕ ಸೇವಿಸಿದರೆ ತುಂಬಾ ಒಳ್ಳೆಯದು. ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು.  

 


ಇದರಲ್ಲಿ ಇನ್ನಷ್ಟು ಓದಿ :