ಈ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವಿಸಬೇಡಿ

ಬೆಂಗಳೂರು| pavithra| Last Modified ಗುರುವಾರ, 19 ನವೆಂಬರ್ 2020 (06:48 IST)
ಬೆಂಗಳೂರು : ಮೂಲಂಗಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ದೇಹದ ಸಮಸ್ಯೆಗಳನ್ನು ದೂರಮಾಡುತ್ತದೆ. ಆದರೆ ಮೂಲಂಗಿಯನ್ನು ಎಲ್ಲರೂ ಸೇವಿಸುವ ಹಾಗಿಲ್ಲ. ಈ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿ ಸೇವಿಸಬಾರದು.

ಶೀತದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಮೂಲಂಗಿಯನ್ನು ಸೇವಿಸಬಾರದು. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಯಾಕೆಂದರೆ ಮೂಲಂಗಿ ಶೀತದ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸಿದಾಗ ದೇಹವು ತಂಪಾಗಿ ಶೀತ, ಕೆಮ್ಮು, ತಲೆನೋವು, ಕಫದ ಸಮಸ್ಯೆ ಕಾಡುತ್ತದೆ.ಇದರಲ್ಲಿ ಇನ್ನಷ್ಟು ಓದಿ :