ಬೆಂಗಳೂರು : ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಹಾಲು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಎಲ್ಲರೂ ಹಾಲು ಕುಡಿಯುವುದು ಒಳ್ಳೆಯದಲ್ಲ. ಅಂದರೆ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಹಾಲಿನ ಸೇವನೆಯಿಂದ ದೂರವಿರುವುದೇ ಉತ್ತಮ. *ಕಫ, ಆಸಿಡಿಟಿ ಸಮಸ್ಯೆ ಇರುವವರು ಹಾಲು ಕುಡಿಯಬಾರದು. ಇವರು ವಾರದಲ್ಲಿ ಕೇವಲ 3-4 ಗ್ಲಾಸ್ ಹಾಲನ್ನು ಕುಡಿಯಬಹುದು ಅಷ್ಟೇ ಅದಕ್ಕಿಂತ ಜಾಸ್ತಿ ಕುಡಿಯಬಾರದು. *ಹಾಲನ್ನು ಕುಡಿದ ತಕ್ಷಣ ವಾಂತಿ, ತಲೆಸುತ್ತು ಬರುವವರು ಹಾಗೂ ಮೈಮೇಲೆ ತುರಿಕೆ