ಬೆಂಗಳೂರು : ಪಿತ್ತಕೋಶ ನಾವು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಪಿತ್ತಕೋಶದ ಸಮಸ್ಯೆಗೆ ಒಳಗಾಗುತ್ತಾರೆ. ಅಂತವರು ಈ ಆಹಾರಗಳನ್ನು ಸೇವಿಸಬಾರದು.