ಬೆಂಗಳೂರು : ಹಾಲು ಮತ್ತು ಮೊಸರು ಆರೊಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮೊಸರು ತಿನ್ನುವುದರಿಂದ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಕಾಯಿಲೆಯಿಂದ ಬಳಲುತ್ತಿರುವವರು ಮಾತ್ರ ರಾತ್ರಿ ಹೊತ್ತು ಮೊಸರು ಸೇವನೆಯಿಂದ ದೂರವಿದ್ದರೆ ಉತ್ತಮ. ಹೌದು. ಮೊಸರಿನಲ್ಲಿ ಸಿಹಿ ಮತ್ತು ಹುಳಿ ಅಂಶವಿರುವುದರಿಂದ ಇದು ನಮ್ಮ ದೇಹದಲ್ಲಿ ಕಫದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗೇ ರಾತ್ರಿ ವೇಳೆ ನಮ್ಮ ದೇಹದಲ್ಲಿ ಕಫ ಸಂಗ್ರಹವಾಗುವುದರಿಂದ ರಾತ್ರಿ ವೇಳೆ ಮೊಸರು