ಬೆಂಗಳೂರು : ಹಲಸಿನ ಹಣ್ಣು ತುಂಬಾ ರುಚಿಕರವಾದ ಹಣ್ಣು. ನೋಡಿದರೆ ಎಲ್ಲರ ಬಾಯಲ್ಲಿಯೂ ನೀರು ಬರುತ್ತದೆ, ತಿನ್ನಬೇಕು ಎಂಬ ಆಸೆ ಹುಟ್ಟುತ್ತದೆ. ಆದರೆ ಥೈರಾಯಿಡ್ ಸಮಸ್ಯೆ ಇರುವವರು ಈ ಹಣ್ಣು ತಿಂದರೆ ಒಳ್ಳೆಯದೇ ? ಅಥವಾ ಕೆಟ್ಟದೇ ಎಂಬ ಮಾಹಿತಿ ತಿಳಿದಿರುವುದಿಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಥೈರಾಯಿಡ್ ಸಮಸ್ಯೆಗೆ ರಾಮಬಾಣ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ ಅಷ್ಟೇ ಅಲ್ಲದೆ ತಾಮ್ರದ ಅಂಶವು ಹೆಚ್ಚಾಗಿದೆ , ವಿಟಮಿನ್