ಬೆಂಗಳೂರು: ಮದುವೆಗೂ ಮೊದಲೇ ಲೈಂಗಿಕ ಸಂಬಂಧ ಒಳ್ಳೆಯದಲ್ಲ ಎಂದು ಹಲವರು ಹೇಳುತ್ತಾರೆ. ಹಾಗಿದ್ದರೂ ವಿವಾಹಕ್ಕೆ ಮೊದಲು ಒಮ್ಮೆ ದೈಹಿಕವಾಗಿ ಸೇರೋಣ ಎಂದು ಗೆಳತಿ ಒತ್ತಾಯಿಸುತ್ತಿದ್ದರೆ ಏನು ಮಾಡೋದು?ಒಂದು ವೇಳೆ ವಿವಾಹವಾಗುತ್ತೇವೆ ಎಂದು ಖಾತ್ರಿಯಿದ್ದರೆ ಸೂಕ್ತ ಗರ್ಭನಿರೋಧಕಗಳೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದರೆ ತೊಂದರೆಯಾಗದು. ಆದರೆ ಕಾಲೇಜು ಜೀವನದಲ್ಲಿ ಗೆಳೆಯನ ಜತೆ ಲೈಂಗಿಕ ಸಂಪರ್ಕ ಮಾಡುವ ಮುನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು.ಒಂದು ವೇಳೆ ಸಂಗಾತಿ ಒತ್ತಾಯಿಸುತ್ತಿದ್ದರೆ ಅವರಿಗೆ ನೀವೇ ತಿಳಿಸಿಹೇಳುವುದು