ಬೆಂಗಳೂರು: ದೈಹಿಕ ಬಯಕೆ ಮೂಡಲು ವಯಸ್ಸಿನ ಹಂಗಿಲ್ಲ. ಕೆಲವೊಮ್ಮೆ ತಮಗಿಂತ ತೀರಾ ಕಡಿಮೆ ವಯಸ್ಸಿನ ಅಂದರೆ ತಮ್ಮ ಮಕ್ಕಳ ವಯಸ್ಸಿನವರ ಜತೆ ದೇಹ ಸಂಬಂಧ ಏರ್ಪಡಿಸಬೇಕೆನಿಸುತ್ತದೆ. ಅಥವಾ ಮಧ್ಯ ವಯಸ್ಸು ದಾಟಿದ ಮೇಲೆ ಸಂಗಾತಿಯೂ ಇಲ್ಲದೇ ಹೋದಾಗ ಸಣ್ಣ ವಯಸ್ಸಿನವರ ಜತೆ ಲೈಂಗಿಕ ಸಂಬಂಧ ಏರ್ಪಡಿಸುವಾಗ ಒಂದು ರೀತಿಯ ಅಪರಾಧಿ ಮನೋಭಾವ ಕಾಡುತ್ತದೆ.