ಬೆಂಗಳೂರು: ಮದುವೆಯಾಗಿ ವರ್ಷ ಕಳೆಯುತ್ತಾ ಬಂದರೆ ಹೆಣ್ಣಿಗೆ ಎದುರಾಗುವ ಒಂದೇ ಪ್ರಶ್ನೆ, ಇನ್ನೂ ಏನೂ ವಿಶೇಷ ಇಲ್ವಾ? ಆದರೆ ಮಕ್ಕಳಾಗಲು ಏನೇನು ಸರ್ಕಸ್ ಮಾಡಿದರೂ ಆಗದೇ ಇದ್ದರೆ ಏನು ಮಾಡೋದು? ಹಾಗೆಂದು ಚಿಂತೆ ಮಾಡುವವರಿಗೊಂದಿಷ್ಟು ಸಲಹೆ ಇಲ್ಲಿದೆ ನೋಡಿ.ಗರ್ಭ ನಿರೋಧಕ ಮಾತ್ರೆ ನಿಲ್ಲಿಸಿ ಫ್ಯಾಮಿಲಿ ಪ್ಲಾನಿಂಗ್ ಎಂದು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ, ಮಕ್ಕಳನ್ನು ಮಾಡಿಕೊಳ್ಳಲು ಯೋಜನೆ ಹಾಕಿಕೊಂಡ 7-8 ತಿಂಗಳ ಮೊದಲೇ ನಿಲ್ಲಿಸಿ. ಯಾಕೆಂದರೆ ನಿಮ್ಮ ದೇಹ ಸಾಮಾನ್ಯ ಅಂಡಾಣು