ಬೆಂಗಳೂರು: ದೈಹಿಕ ಮಿಲನವಾಗುವ ಮೊದಲು ಪುರುಷ ಮತ್ತು ಮಹಿಳೆ ಮಾನಸಿಕವಾಗಿ ಹತ್ತಿರವಾದರೆ ಆಗ ಸಿಗುವ ಸಂತೋಷವೇ ಬೇರೆ. ಲೈಂಗಿಕ ಕ್ರಿಯೆಗೆ ಮೊದಲು ಸಂಗಾತಿಯನ್ನು ಸೆಳೆಯಲು ಸಾಧ್ಯವಾಗುವಂತಹ ಚಟುವಟಿಕೆಗಳಲ್ಲಿ ಮುಖ್ಯವಾದುದು ಆಟ.