ಬೆಂಗಳೂರು : ಲೈಂಗಿಕ ಪ್ರಚೋದನೆಗೆ ತಜ್ಞರು ಅನೇಕ ಸಲಹೆಗಳನ್ನು ನೀಡ್ತಾರೆ. ಅನೇಕ ಸಲಹೆಗಳು ಸೆಕ್ಸ್ ಉತ್ತೇಜಿಸುತ್ತವೆ ಎಂಬುದು ಸಾಬೀತಾಗಿದೆ. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಕೆಲವೊಂದು ಸಂದರ್ಭಗಳಲ್ಲಿ ಸೆಕ್ಸ್ ಮುಜುಗರದ ಜೊತೆ ಅಪಾಯಕ್ಕೂ ಕಾರಣವಾಗಬಹುದು. ಸಂಭೋಗದ ವೇಳೆ ಧ್ವನಿ ಹಾಗೂ ಶಬ್ಧ ಸೆಕ್ಸ್ ಉತ್ತೇಜನಕ್ಕೆ ಕಾರಣವಾಗುತ್ತದೆ. ಆದ್ರೆ ಇದೇ ಶಬ್ಧ ನೆರೆಯವರು ಹಾಗೂ ಕುಟುಂಬಸ್ಥರನ್ನು ತಲುಪಿದ್ರೆ ಅವಮಾನ ಗ್ಯಾರಂಟಿ. ನೆರೆಯವರ ಜೊತೆ ನಿಮ್ಮ ಮನಃಸ್ಥಿತಿಯನ್ನೂ ಇದು ಹಾಳು ಮಾಡುತ್ತದೆ. ಸಂಭೋಗದ