ದಾಳಿಂಬೆ ಹಣ್ಣಿನ ಜ್ಯೂಸ್ ವಯಾಗ್ರದ ತರಹ ಕೆಲಸ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ವಯಾಗ್ರದಿಂಧ ಪುರುಷರ ಸೆಕ್ಸ್ ಪವರ್ ಅಷ್ಟೆ ಹೆಚ್ಚಾಗುತ್ತದೆ. ಆದರೆ, ದಾಳಿಂಬೆ ಹಣ್ಣಿನ ಜ್ಯೂಸ್ನಿಂದ ಪುರುಷರ ಮತ್ತು ಮಹಿಳೆಯರ ಲೈಂಗಿಕ ಶಕ್ತಿ ಕೂಡ ಹೆಚ್ಚುತ್ತದೆ. ಹೊಸ ಶೋಧದ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ದಿನಾಲು ಕುಡಿದರೆ ಮಹಿಳೆ ಮತ್ತು ಪುರುಷರ ಲೈಂಗಿಕ ಶಕ್ತಿ ಹೆಚ್ಚುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ಶರೀರದಲ್ಲಿ ಸೆಕ್ಸ್ ಪವರ್ ಹೆಚ್ಚುವ ಹಾರ್ಮೋನ್