ಲಂಡನ್: ನಿದ್ದೆ ಕಡಿಮೆಯಾದರೆ ಸ್ಥೂಲಕಾಯ ಅಥವಾ ತೂಕ ಹೆಚ್ಚಳ ಹಾಗೂ ಡಯಾಬಿಟೀಸ್ ನಂತಹ ರೋಗಗಳು ಬರುವ ಸಾಧ್ಯತೆ ಹೆಚ್ಅಂತೆ ಹೀಗೆಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹಾಗಾಗಿ ರಾತ್ರಿ ಕಣ್ತುಂಬ ಹಾಯಾಗಿ ನಿದ್ರಿಸುವುದು ಅತಿ ಮುಖ್ಯ. ರಾತ್ರಿ ವೇಳೆ ಕೇವಲ 6 ಗಂಟೆ ನಿದ್ದೆ ಮಾಡುವವರ ಸೊಂಟದ ಸುತ್ತಳತೆ 9 ಗಂಟೆಗಳ ಕಾಲ ನಿದ್ದೆ ಮಾಡುವವರಿಗಿಂತ 3 ಸೆಂಟಿ ಮೀಟರ್ ಹೆಚ್ಚಿರುತ್ತದೆ ಎಂದು ಈ ಅಧ್ಯಯನ ವರದಿ ತಿಳಿಸಿದೆ. ನಿದ್ದೆ