ಮುಖದಲ್ಲಿರುವ ಪಿಗ್ಮಂಟೇಶನ್ ನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಹಚ್ಚಿ

ಬೆಂಗಳೂರು| pavithra| Last Modified ಶುಕ್ರವಾರ, 11 ಡಿಸೆಂಬರ್ 2020 (10:30 IST)
ಬೆಂಗಳೂರು :  ಕೆಲವರ ಮುಖದಲ್ಲಿ ಪಿಗ್ಮಂಟೇಶನ್ ಸಮಸ್ಯೆಗಳು ಕಾಡುತ್ತದೆ. ಇದು ರಕ್ತದ ಕೊರತೆಯಿಂದ ಕಾಡುತ್ತದೆ. ಇದನ್ನು ನಿವಾರಿಸಲು ಹೆಚ್ಚು ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ. ಹಾಗೇ ತುಳಸಿ ಎಲೆಯಿಂದ ಈ ಪರಿಹಾರಗಳನ್ನು ಮಾಡಿಕೊಳ್ಳಿ.

1 ಚಮಚ ತುಳಸಿ ಎಲೆಗಳ ಪೇಸ್ಟ್ ಗೆ ½ ನಿಂಬೆ ಹಣ್ಣಿನ ರಸ ಬೆರೆಸಿ ಮುಖಕ್ಕೆ ಹಚ್ಚಬೇಕು. ಒಣಗಿದ ಬಳಿಕ ಅದನ್ನು ನೀರಿನಿಂದ ತೊಳೆಯಿರಿ. ಇದು ಮುಖದಲ್ಲಿರುವ ಕಪ್ಪು ವಲಯಗಳನ್ನು ತೆಗೆದುಹಾಕುತ್ತದೆ.ಇದರಲ್ಲಿ ಇನ್ನಷ್ಟು ಓದಿ :