ಬೆಂಗಳೂರು: ಗರ್ಭಿಣಿ ಮಹಿಳೆ ಹಾಗಿರಬೇಕು, ಹೀಗಿರಬೇಕು ಎಂದು ತಲೆಗೊಂದು ಸಲಹೆ ಕೊಡುವವರೇ ಜಾಸ್ತಿ. ಹಾಗಿರುವಾಗ ಗರ್ಭಿಣಿ ಮಹಿಳೆ ಏನು ಮಾಡಬಾರದು? ನೋಡೋಣ.. ಮದ್ಯಪಾನ ಅಥವಾ ಮಾದಕ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಹುಟ್ಟುವ ಮಗು ಅಂಗವೈಕಲ್ಯ ಅಥವಾ ಅಂತಹ ಕುಂದು ಕೊರತೆಗಳಾಗಬಹುದು. ಕೆಫೈನ್ ಅಂಶವಿರುವ ಆಹಾರಗಳು ಮೊದಲ ಮೂರು ತಿಂಗಳು ಸೇವನೆ ಮಾಡುವುದು ಬೇಡ. ಇದರಿಂದ ಗರ್ಭಪಾತವಾಗುವ ಸಂಭವ ಜಾಸ್ತಿ. ಇದಲ್ಲದೆ, ಹುಟ್ಟುವ ಮಗುವಿನ ತೂಕ ಕಡಿಮೆಯಾಗುವುದು, ಅವಧಿ