ಪ್ರಶ್ನೆ: ನನ್ನ ಪತ್ನಿಯ ಕಿಡ್ನಿಯಲ್ಲಿ ಸ್ಟೋನ್ ಗಳಿವೆ. ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಮದುವೆಯಾದಾಗಿನಿಂದಲೂ ನನಗೆ ಮಗು ಬೇಕು ಎಂದು ಪ್ರಯತ್ನಿಸುತ್ತಿರುವೆ. ಒಂದು ವೇಳೆ ಆಕೆ ಈಗ ಗರ್ಭ ಧರಿಸಿದಲ್ಲಿ ಕಿಡ್ನಿ ಸ್ಟೋನ್ ನಿಂದ ನೋವು ಹೆಚ್ಚಾಗಿ ಅದು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಅಂತ ವೈದ್ಯರು ಒಮ್ಮೆ ಹೇಳಿದ್ದರು. ಹೀಗಾಗಿ ಅವಳ ತಂಗಿಯಿಂದ ಮಗು ಪಡೆದುಕೊಳ್ಳಬೇಕೆಂದು ನಾನು ಪತ್ನಿಯ ತಂಗಿ ಜತೆಗೆ ಸಂಭೋಗ ಮಾಡುತ್ತಿರುವೆ. ಪತ್ನಿಯ