ಬೆಂಗಳೂರು: ಗರ್ಭಿಣಿಯಾಗಿರುವಾಗ ದೇಹಕ್ಕೆ ನೀರಿನಂಶ ದೊರಕಿದಷ್ಟೂ ಆರೋಗ್ಯವಾಗಿರುತ್ತೇವೆ. ಹಾಗಂತ ಸಿಕ್ಕ ಸಿಕ್ಕ ಪಾನೀಯ ಸೇವಿಸುವ ಹಾಗಿಲ್ಲ. ಗರ್ಭಿಣಿಯರು ಸೇವಿಸಲೇಬೇಕಾದ ಮೂರು ಪಾನೀಯಗಳು ಯಾವುವು ಗೊತ್ತಾ?ಹಾಲು ಗರ್ಭಿಣಿ ಮಹಿಳೆಯರಿಗೆ ದೇಹಕ್ಕೆ ಸಾಕಷ್ಟು ಕಬ್ಬಿಣದಂಶದ ಮತ್ತು ಕ್ಯಾಲ್ಶಿಯಂ ಅಗತ್ಯವಿದೆ. ಇದು ಹಾಲಿನಲ್ಲಿ ದೊರಕುತ್ತವೆ. ಇದು ಮಗುವಿನ ಬೆಳವಣಿಗೆಗೂ ಉತ್ತಮ.ಸೋಯಾ ಮಿಲ್ಕ್ ಹಾಲು ಕೆಲವರಿಗೆ ಇಷ್ಟವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿನಷ್ಟೇ ಪೋಷಕಾಂಶಗಳನ್ನು ಹೊಂದಿರುವ ಸೋಯಾ ಮಿಲ್ಕ್ ಸೇವಿಸಬಹುದು.ಎಳೆ ನೀರು ಗರ್ಭಾವಸ್ಥೆಯಲ್ಲಿ ದೇಹಕ್ಕೆ ಸಾಕಷ್ಟು ನೀರಿನಂಶ,