ಬೆಂಗಳೂರು : ಗರ್ಭಿಣಿಯರು ಹೆಚ್ಚಾಗಿ ಹುಣಸೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಹುಣಸೆಹಣ್ಣು ಸೇವಿಸುವುದರಿಂದ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ನೋಡೋಣ * ಹುಣಸೆ ಹಣ್ಣಿನಲ್ಲಿರುವ ಅಧಿಕ ವಿಟಮಿನ್ ಸಿ, ಅಧಿಕವಾಗಿ ಸೇವಿಸಿದಾಗ ಗರ್ಭಿಣಿಯರ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ದೇಹದಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆಗೊಳಿಸಿ, ಗರ್ಭಪಾತಕ್ಕೆ ಕಾರಣವಾಗಬಹುದು ಅಥವಾ ಇದು ಅವಧಿಗಿಂತ ಮೊದಲು ಹೆರಿಗೆಯಾಗಿವಿದಕ್ಕೂ ಕಾರಣವಾಗಬಹುದು. * ಹುಣಸೆ ಹಣ್ಣು ವಿರೇಚಕವಾಗಿ ವರ್ತಿಸುವ ಗುಣಹೊಂದಿದೆ. ಆದರೆ ಈ ಹಣ್ಣನ್ನು