Normal 0 false false false EN-US X-NONE X-NONE ಬೆಂಗಳೂರು : ಮಕ್ಕಳಿಗೆ ಹಾಲು ಕುಡಿಯುವಾಗ ಬಳಸುವ ಹಾರ್ಲಿಕ್ಸ್ ಪೌಡರನ್ನು ನಾವು ಮಾರುಕಟ್ಟೆಯಿಂದ ತರುತ್ತೇವೆ. ಇದರಿಂದ ಮಕ್ಕಳ ಆರೋಗ್ಯ ಹಾಳಾಗಬಹುದು. ಆದಕಾರಣ ಮನೆಯಲ್ಲಿಯೇ ಈ ಹಾರ್ಲಿಕ್ಸ್ ಪೌಡರ್ ನ್ನು ತಯಾರಿಸಿ. 1 ಕಪ್ ಗೋಧಿಹಿಟ್ಟು, 1 ಕಪ್ ಓಟ್ಸ್, 1 ಕಪ್ ಶೇಂಗಾ, 10 ಗೋಡಂಬಿ, 10 ಬಾದಾಮಿ ಇವಿಷ್ಟನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿ.