ಬೆಂಗಳೂರು : ಬೇಸಿಗೆ ಕಾಲ ಶುರುವಾಗಿದೆ. ಈ ವೇಳೆ ಅತಿಯಾದ ಬೆವರು, ಸುಸ್ತು, ಆಯಾಸದಿಂದಾಗಿ ಮುಖ ಕಳೆಗುಂದುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಚರ್ಮ ಹೊಳಪಿನಿಂದ ಕೂಡಿರಲು ಈ ಜೆಲ್ ತಯಾರಿಸಿ ಹಚ್ಚಿ. ಸೌತೆಕಾಯಿ ರಸ, ಅಲೋವೆರಾ ಜೆಲ್, ಜೇನುತುಪ್ಪ, ಕಾಫಿ, ಸಕ್ಕರೆ ಇವಿಷ್ಟನ್ನು ತೆಗೆದುಕೊಂಡು, ಒಂದು ಪಾತ್ರೆಯಲ್ಲಿ ಜೇನುತುಪ್ಪ ಮತ್ತು ಸಕ್ಕರೆ ಮತ್ತು ನೀರನ್ನು ಬೆರೆಸಿ ಬಿಸಿ ಮಾಡಿ ಪಾಕ ತಯಾರಿಸಿಕೊಳ್ಳಿ. ಸಕ್ಕರೆ ಕರಗಿದ ಬಳಿಕ ಕಾಫಿ ಪುಡಿ ಮಿಕ್ಸ್