ಬೆಂಗಳೂರು : ಕುಂಬಳಕಾಯಿಯನ್ನು ಹೆಚ್ಚಾಗಿ ಸಾಂಬಾರು ಪದಾರ್ಥಗಳಲ್ಲಿ, ಸಿಹಿತಿಂಡಿಗಳನ್ನು ಮಾಡಲು ಬಳಸುತ್ತಾರೆ.ಈ ಕುಂಬಳಕಾಯಿಯಿಂದ ಪಾಯಸ ಕೂಡ ತಯಾರಿಸಬಹುದು. ಬೇಕಾಗುವ ಸಾಮಾಗ್ರಿಗಳು : 2 ಕಪ್ ಸಿಹಿ ಕುಂಬಳಕಾಯಿ, 1 ಕಪ್ ತೆಂಗಿನಕಾಯಿ, 1 ಚಮಚ ತುಪ್ಪ, 8 ಬಾದಾಮಿ, 8 ಗೋಡಂಬಿ, 1 ಚಮಚ ಒಣ ದ್ರಾಕ್ಷಿ, 2 ಏಲಕ್ಕಿ, ¼ ಕಪ್ ಬೆಲ್ಲ, 1 ಕಪ್ ಹಾಲು.ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ